ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆ | Udaipur Tailor Case

2022-06-29 13

ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆ | Udaipur Tailor Case

#publictv #udaipur #bengaluru

ಪ್ರತಿಭಟನಗೆ ಅವಕಾಶ ನಿರಾಕರಿಸಿ ಪೊಲೀಸರು
ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ಪ್ರತಿಭಟನೆ ಗೆ ಸಜ್ಜಾಗಿದ್ದ ಹಿಂದೂ ಸಂಘಟನೆಗಳು
ಸರ್ಕಾರದ ವಿರುದ್ಧ ಕಿಡಿಕಾರಿದ ಹಿಂದೂ ಸಂಘಟನೆಗಳು
ಪ್ರತಿಭಟನೆಗೆ ಅವಕಾಶ ಕೊಡೋದಿಲ್ಲ ಅಂದ್ರೇ ಇದ್ಯಾವ ನ್ಯಾಯ ಅಂತಾ ಕಿಡಿ..!

Watch Live Streaming On http://www.publictv.in/live